ಕನ್ನಡದಲ್ಲಿ ಗೂಗಲ್ ಸರ್ಚ್ - ಹಳತು ಹೊನ್ನು

ಕ್ಷಮಿಸಿ, ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ - Halatu Honnu.

ಗೂಗಲ್ ಸರ್ಚ್ ಅನ್ನು ಕನ್ನಡದಲ್ಲಿ ಬಳಸುವುದು ಅತೀ ಸುಲಭ.

ಮೊದಲ ವಿಧಾನ: ತಾತ್ಕಾಲಿಕವಾಗಿ ಕನ್ನಡ ಗೂಗಲ್ ಸರ್ಚ್ ಲೋಡ್ ಮಾಡುವುದು.ಹಂತ ೧:
             ನಿಮ್ಮ ಆಯ್ಕೆಯ ವೆಬ್ ಬ್ರೌಸರ್ ಒಂದರಲ್ಲಿ ಹೊಸ ಟ್ಯಾಬ್ ತೆರೆಯಿರಿ. ನಾನಿಲ್ಲಿ ಮೊಜಿಲ್ಲಾ ಫೈರ್ ಫಾಕ್ಸ್ ಬಳಸುತ್ತಿದ್ದೇನೆ.

ಕ್ಷಮಿಸಿ, ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ - Halatu Honnu.

ಹಂತ ೨:
             ಯು ಆರ್ ಎಲ್ ಬಾರ್ ನಲ್ಲಿ ಕನ್ನಡ ಗೂಗಲ್ ನ ಈ ತಾಣವಿಳಾಸವನ್ನು ನಮೂದಿಸಿ "https://www.google.co.in/?hl=kn" ಎಂಟರ್ ಒತ್ತಿ.

ಕ್ಷಮಿಸಿ, ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ - Halatu Honnu.

ಹಂತ ೩:
             ಈಗ ಗೂಗಲ್ ಸರ್ಚ್ ಕನ್ನಡದಲ್ಲಿ ತೆರೆದುಕೊಳ್ಳುತ್ತದೆ.

ಕ್ಷಮಿಸಿ, ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ - Halatu Honnu.

ಹಂತ ೪:
             ಒಂದುವೇಳೆ ನೀವು ಈಗಾಗಲೇ ಗೂಗಲ್ ನ ಆಂಗ್ಲ ಅಥವಾ ಬೇರೆ ಭಾಷೆಯ ತಾಣವನ್ನು ತೆರೆದಿದ್ದರೆ, ಆ ಪರದೆಯಲ್ಲಿ ಕೆಳಗಡೆ ಕಾಣುವ "ಕನ್ನಡ" ಲಿಂಕ್ ಮೇಲೆ ಒತ್ತುವುದರ ಮೂಲಕವೂ ಕನ್ನಡ ಗೂಗಲ್ ಸರ್ಚ್ ತೆರೆಯಬಹುದು.

ಕ್ಷಮಿಸಿ, ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ - Halatu Honnu.ಎರಡನೆಯ ವಿಧಾನ: ಕನ್ನಡ ಗೂಗಲ್ ಸರ್ಚ್ ಅನ್ನು ನಿಮ್ಮ ಬ್ರೌಸರ್ ನ ಮುಖಪುಟವನ್ನಾಗಿ ಹೊಂದಿಸುವುದು.

೧. ಇಂಟರ್ನೆಟ್ ಎಕ್ಷ್ಪ್ಲೋರರ್ ನಲ್ಲಿ ಹೊಂದಿಸಲು ಇಲ್ಲಿ ಭೇಟಿ ನೀಡಿ.
೨. ಫೈರ್ ಫಾಕ್ಸ್ ನಲ್ಲಿ ಹೊಂದಿಸಲು ಇಲ್ಲಿ ಭೇಟಿ ನೀಡಿ.
೩. ಕ್ರೋಮ್ ನಲ್ಲಿ ಹೊಂದಿಸಲು ಇಲ್ಲಿ ಭೇಟಿ ನೀಡಿ.