ಇಂಟರ್ನೆಟ್ ಎಕ್ಸ್ಪ್ಲೋರರ್ ನಲ್ಲಿ ಕನ್ನಡ ಗೂಗಲ್ ಸರ್ಚ್ ಮುಖಪುಟವಾಗಿಸಿ - ಹಳತು ಹೊನ್ನು

ಕ್ಷಮಿಸಿ, ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ - Halatu honnu.

ಕನ್ನಡ ಗೂಗಲ್ ಸರ್ಚ್ ತಾಣವನ್ನು ವಿಂಡೋಸ್ ಇಂಟರ್ನೆಟ್ ಎಕ್ಸ್ಪ್ಲೋರರ್ ವೆಬ್ ಬ್ರೌಸರ್ ನಲ್ಲಿ ಮುಖಪುಟವಾಗಿ ಸ್ಥಾಪಿಸಲು ಈ ಹಂತಗಳನ್ನು ಅನುಸರಿಸಿ.

ಹಂತ ೧:
             ಇಂಟರ್ನೆಟ್ ಆಪ್ಶನ್ಸ್ ತೆರೆಯಿರಿ.

ಕ್ಷಮಿಸಿ, ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ - Halatu honnu.

ಹಂತ ೨:
             ಗೂಗಲ್ ಕನ್ನಡದ ವಿಳಾಸವನ್ನು (https://www.google.co.in/?hl=kn) "ಮುಖಪುಟದ (ಹೋಮ್ ಪೇಜ್ ನ)" ಟೆಕ್ಸ್ಟ್ ಬಾಕ್ಸ್ ನಲ್ಲಿ ನಮೂದಿಸಿ "ಅಪ್ಪ್ಲೈ" ನಂತರ "ಓಕೆ" ಒತ್ತಿ.

ಕ್ಷಮಿಸಿ, ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ - Halatu honnu.

ಹಂತ ೩:
            ಈಗ ಹೊಸ ಟ್ಯಾಬ್ ಒಂದನ್ನು ತೆರೆದು "ಮುಖಪುಟ (ಹೋಮ್ ಬಟ್ಟನ್)" ಒತ್ತಿ.

ಕ್ಷಮಿಸಿ, ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ - Halatu honnu.

ಹಂತ ೪:
            ಶುಭಾಷಯಗಳು! ನೀವೀಗ ಗೂಗಲ್ ಕನ್ನಡ ತಾಣವನ್ನು ನಿಮ್ಮ ವಿಂಡೋಸ್ ಇಂಟರ್ನೆಟ್ ಎಕ್ಸ್ಪ್ಲೋರರ್ ನ ಮುಖಪುಟವಾಗಿ ಹೊಂದಿಸಿದ್ದೀರಿ.