ಕನ್ನಡದಲ್ಲಿ ವಾಟ್ಸಪ್ ಬಳಕೆ - ಹಳತು ಹೊನ್ನು

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ - ಹಳತು ಹೊನ್ನು

ಕನ್ನಡದಲ್ಲಿ ವಾಟ್ಸಪ್ ಬಳಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಒಂದುವೇಳೆ ನಿಮ್ಮ ನಿಸ್ತಂತುವಿ (ಮೊಬೈಲ್) ನಲ್ಲಿ ವಾಟ್ಸಪ್ ಇಲ್ಲದಿದ್ದರೆ ದಯವಿಟ್ಟು ಮೊದಲು ಅದನ್ನು ಅನುಸ್ಥಾಪಿಸಿ ನಂತರ ಈ ಲೇಖನದಲ್ಲಿ ಮುಂದುವರೆಯಿರಿ.

ಹಂತ ೧:

             ವಾಟ್ಸಪ್ ಸೆಟಿಂಗ್ಸ್ ತೆರೆಯಲು ಮೆನು ಗುಂಡಿಯನ್ನು ಒತ್ತಿ.

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ - ಹಳತು ಹೊನ್ನು

ಹಂತ ೨:

             ನಂತರ ತೆರೆಯುವ ಮೆನುವಿನಲ್ಲಿ ಸೆಟಿಂಗ್ಸ್ ಆಯ್ಕೆಮಾಡಿ.

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ - ಹಳತು ಹೊನ್ನು

ಹಂತ ೩:

             ಹರಟೆ ಅಥವಾ ಚಾಟ್ಸ್ ಆಯ್ಕೆಮಾಡಿ.

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ - ಹಳತು ಹೊನ್ನು

ಹಂತ ೪:

             ತಂತ್ರಾಂಶಭಾಷೆ ಒತ್ತಿ.

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ - ಹಳತು ಹೊನ್ನು

ಹಂತ ೫:

             ಇನ್ನೇನು ಕಾಣುವ ಪಟ್ಟಿಯಲ್ಲಿ "ಕನ್ನಡ"ವನ್ನು ಆಯ್ಕೆಮಾಡಿದರಾಯಿತು.

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ - ಹಳತು ಹೊನ್ನು

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ - ಹಳತು ಹೊನ್ನು

ಹಂತ ೬:

             ಒಂದೆರಡು ಬಾರಿ ಹಿಂದೆ/ಬ್ಯಾಕ್ ಗುಂಡಿ ಒತ್ತಿದರಾಯ್ತು!

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ - ಹಳತು ಹೊನ್ನು

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ - ಹಳತು ಹೊನ್ನು

ಹಂತ ೭:

             ಆಯ್ತಲ್ಲ!!! ಅಲ್ಲಿಗೆ ನಿಮ್ಮ ವಾಟ್ಸಪ್ ಸುಂದರವಾದ ಸಿರಿಗನ್ನಡದಲ್ಲಿ:)

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ - ಹಳತು ಹೊನ್ನು

ಯಾವುದೇ ಹೊಸತಾಗಿರುವುದನ್ನು ಅಳವಡಿಸಿಕೊಂಡು ಪಾಲಿಸುವಾಗ ಸಮಸ್ಯೆಗಳು ಎದುರಾಗುವುದು ಸಹಜ. ಈ ಪ್ರಕ್ರೀಯೆಯಲ್ಲಿ ನಿಮಗೇನಾದರೂ ತೊಂದರೆಯಾಗಿದ್ದರೆ ದಯವಿಟ್ಟು ನಮ್ಮ ಪ್ರಮಾಣಿತ ತಾಣದ "ಅನಿಸಿಕೆ (ಫೀಡ್ ಬ್ಯಾಕ್)" ಪುಟದ ಮೂಲಕ ನಮಗೆ ತಿಳಿಸಿ.

ನೆನಪಿಡಿ, ಒಂದೆರಡೇ ದಿನಗಳಲ್ಲಿ ಕನ್ನಡದಲ್ಲಿ ವಾಟ್ಸಪ್ ಬಳಸುವುದು ಕಷ್ಟ ಎಂದು ಸೋಲಬೇಡಿ. ಹೊಸದಾಗಿರುವುದು ಹೊಂದಾಣಿಕೆಯಾಗುವವರೆಗಷ್ಟೇ ತುಸು ತ್ರಾಸು!