ಮೈಕ್ರೋಸಾಫ್ಟ್ ಇಂಟರ್ನೆಟ್ ಎಕ್ಸ್ಪ್ಲೋರರ್ ನಲ್ಲಿ ಸೂಚನೆ (ಪಾಪ್ ಅಪ್) ಗಳನ್ನು ಸಕ್ರೀಯಗೊಳಿಸುವಿಕೆ - ಹಳತು ಹೊನ್ನು

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ (Ctrl+F5) - Halatu Honnu

ಮೈಕ್ರೋಸಾಫ್ಟ್ ಇಂಟರ್ನೆಟ್ ಎಕ್ಸ್ಪ್ಲೋರರ್ ನಲ್ಲಿ ಸೂಚನೆ (ಪಾಪ್ ಅಪ್) ಸಕ್ರೀಯಗೊಳಿಸಲು ಹಲವು ವಿಧಾನಗಳಿದ್ದು, ಪ್ರತಿಯೊಂದನ್ನೂ ಈ ಲೇಖನದಲ್ಲಿ ವಿವರಿಸಲಾಗಿದೆ.

ವಿಧಾನ ೧ - ತತ್ಕ್ಷಣದ ಸಕ್ರೀಯಗೊಳಿಸುವಿಕೆ.ಹಂತ ೧:

               ಅನಿಸಿಕೆ ವಿಭಾಗವನ್ನು ತೆರೆಯುವಾಗ ಪಾಪ್ ಅಪ್ ಅನುಮತಿಸಿಲ್ಲದಿರುವ ಬಗ್ಗೆ ಸಂದೇಶವನ್ನು ಕಾಣಬಹುದು. ಇದು ಇಂಟರ್ನೆಟ್ ಎಕ್ಷ್ಪ್ಲೋರರ್ ಜಾಲತಾಣಗಳನ್ನು ಪಾಪ್ ಅಪ್ ತೆರೆಯುವುದರಿಂದ ನಿರ್ಭಂದಿಸಿದಾಗ ಗೋಚರಿಸುತ್ತದೆ.

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ (Ctrl+F5) - Halatu Honnu

ಹಂತ ೨:

               ಪರದೆಯ ಕೆಳಗಡೆ ಎಚ್ಚರಿಕೆಯ (ಅಲರ್ಟ್) ಪಟ್ಟಿಯೊಂದು ಗೋಚರಿಸುವುದನ್ನು ಕಾಣಬಹುದು. ಅದರಲ್ಲಿ "ಒಮ್ಮೆ ಅನುಮತಿಸಿ (ಅಲೊ ಒನ್ಸ್)" ಒತ್ತಿ.

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ (Ctrl+F5) - Halatu Honnu

ಹಂತ ೩:

               ಈಗ ತಾಣವು ಸ್ವಯಂಚಾಲಿತವಾಗಿ ಮರುಲೋಡ್ ಆಗುತ್ತದೆ ಮತ್ತು ಪಾಪ್ ಅಪ್ ತೆರೆದುಕೊಂಡು ನಿಮಗೆ ಅನಿಸಿಕೆ ಸಲ್ಲಿಸಲು ಸಾಧ್ಯವಾಗುತ್ತದೆ.

ವಿಧಾನ ೨ - ಶಾಶ್ವತ ಅನುವುಗೊಳಿಸುವಿಕೆಯ ಮೊದಲ ವಿಧಾನ.

ಹಂತ ೧:

               ಅನಿಸಿಕೆ ವಿಭಾಗವನ್ನು ತೆರೆಯುವಾಗ ಪಾಪ್ ಅಪ್ ಅನುಮತಿಸಿಲ್ಲದಿರುವ ಬಗ್ಗೆ ಸಂದೇಶವನ್ನು ಕಾಣಬಹುದು. ಇದು ಇಂಟರ್ನೆಟ್ ಎಕ್ಷ್ಪ್ಲೋರರ್ ಜಾಲತಾಣಗಳನ್ನು ಪಾಪ್ ಅಪ್ ತೆರೆಯುವುದರಿಂದ ನಿರ್ಭಂದಿಸಿದಾಗ ಗೋಚರಿಸುತ್ತದೆ.

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ (Ctrl+F5) - Halatu Honnuಹಂತ ೨:

               ಪರದೆಯ ಕೆಳಗಡೆ ಎಚ್ಚರಿಕೆಯ (ಅಲರ್ಟ್) ಪಟ್ಟಿಯೊಂದು ಗೋಚರಿಸುವುದನ್ನು ಕಾಣಬಹುದು. ಅದರಲ್ಲಿ "ಈ ತಾಣಕ್ಕೆ ಆಯ್ಕೆಗಳು (ಆಪ್ಶನ್ಸ್ ಫಾರ್ ದಿಸ್ ಸೈಟ್)" ಒತ್ತಿ. ನಂತರದ ಉಪ-ಮೆನುವಿನಲ್ಲಿ "ಯಾವಾಗಲೂ ಅನುಮತಿಸು (ಆಲ್ವೇಸ್ ಅಲೊ)" ಒತ್ತಿ.

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ (Ctrl+F5) - Halatu Honnuಹಂತ ೩:

               ಈಗ ತಾಣವು ಸ್ವಯಂಚಾಲಿತವಾಗಿ ಮರುಲೋಡ್ ಆಗುತ್ತದೆ ಮತ್ತು ಪಾಪ್ ಅಪ್ ತೆರೆದುಕೊಂಡು ನಿಮಗೆ ಅನಿಸಿಕೆ ಸಲ್ಲಿಸಲು ಸಾಧ್ಯವಾಗುತ್ತದೆ.

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ (Ctrl+F5) - Halatu Honnu
ವಿಧಾನ ೩ - ಶಾಶ್ವತ ಅನುವುಗೊಳಿಸುವಿಕೆಯ ಎರಡನೇಯ ವಿಧಾನ.

ಹಂತ ೧:

               ಅನಿಸಿಕೆ ವಿಭಾಗವನ್ನು ತೆರೆಯುವಾಗ ಪಾಪ್ ಅಪ್ ಅನುಮತಿಸಿಲ್ಲದಿರುವ ಬಗ್ಗೆ ಸಂದೇಶವನ್ನು ಕಾಣಬಹುದು. ಇದು ಇಂಟರ್ನೆಟ್ ಎಕ್ಷ್ಪ್ಲೋರರ್ ಜಾಲತಾಣಗಳನ್ನು ಪಾಪ್ ಅಪ್ ತೆರೆಯುವುದರಿಂದ ನಿರ್ಭಂದಿಸಿದಾಗ ಗೋಚರಿಸುತ್ತದೆ.

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ (Ctrl+F5) - Halatu Honnuಹಂತ ೨:

               ಪರದೆಯ ಕೆಳಗಡೆ ಎಚ್ಚರಿಕೆಯ (ಅಲರ್ಟ್) ಪಟ್ಟಿಯೊಂದು ಗೋಚರಿಸುವುದನ್ನು ಕಾಣಬಹುದು. ಅದರಲ್ಲಿ "ಅಧಿಕ ನಿಲುವುಗಳು (ಮೋರ್ ಸೆಟಿಂಗ್ಸ್)" ಒತ್ತಿ.

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ (Ctrl+F5) - Halatu Honnuಹಂತ ೩:

               ಈಗ ಹೊಸದೊಂದು ಪರದೆ (ಪಾಪ್ ಅಪ್ ಬ್ಲಾಕರ್ ಪರದೆ) ತೆರೆದುಕೊಳ್ಳುತ್ತದೆ. ಅದರಲ್ಲಿ https://halatuhonnu.blogspot.in/ ವಿಳಾಸವನ್ನು "ಅನುಮತಿಸಬೇಕಾದ ತಾಣದ ವಿಳಾಸ (ಅಡ್ರೆಸ್ ಆಫ್ ವೆಬ್ಸೈಟ್ ಟು ಅಲೊ)"ವಾಗಿ ನಮೂದಿಸಿ ನಂತರ "ಸೇರಿಸು" ಒತ್ತಿ.

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ (Ctrl+F5) - Halatu Honnuಹಂತ ೪:

               https://halatuhonnu.blogspot.in/ ವಿಳಾಸವು "ಅನುಮತಿಸಿದ ತಾಣಗಳು (ಅಲ್ಲೋವ್ಡ್ ಸೈಟ್ಸ್)" ಪಟ್ಟಿಯಲ್ಲಿ ಬಂದಿರುವುದನ್ನು ಖಚಿತಪಡಿಸಿ ನಂತರ "ಮುಚ್ಚು (ಕ್ಲೋಸ್)" ಒತ್ತಿ.

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ (Ctrl+F5) - Halatu Honnuಹಂತ ೫:

               ಈಗ ಅನಿಸಿಕೆ ಪುಟದಲ್ಲಿ ಹೇಳಿರುವಂತೆ ತಾಣವನ್ನು ಮರುಲೋಡ್ ಮಾಡಲು Ctrl + F5 ಒತ್ತಿ.

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ (Ctrl+F5) - Halatu Honnuಹಂತ ೬:

               ತಡೆಹಿಡಿದಿದ್ದ ಪಾಪ್ ಅಪ್ ಈಗ ತೆರೆದುಕೊಳ್ಳುತ್ತದೆ. ಮತ್ತು ಇದರಿಂದ ನೀವು ಸುಲಭವಾಗಿ ನಿಮ್ಮ ಅಸಿಕೆಯನ್ನು ಸಲ್ಲಿಸಬಹುದು.

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ (Ctrl+F5) - Halatu Honnu
ವಿಧಾನ ೪ - ಶಾಶ್ವತ ಅನುವುಗೊಳಿಸುವಿಕೆಯ ಮೂರನೇಯ ವಿಧಾನ.ಹಂತ ೧:

               ಬ್ರೌಸರ್ ನಲ್ಲಿ ಬಲಗಡೆ ಮೇಲ್ಭಾಗದಲ್ಲಿರುವ ಸೆಟಿಂಗ್ಸ್ (ಚಿಕ್ಕ ಗಿಯರ್ ನಂತಿರುವ) ಗುಂಡಿಯನ್ನು ಒತ್ತಿ.

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ (Ctrl+F5) - Halatu Honnuಹಂತ ೨:

               ತೆರೆದುಕೊಳ್ಳುವ ಮೆನುವಿನಲ್ಲಿ "ಅಂತರ್ಜಾಲದ ಆಯ್ಕೆಗಳು (ಇಂಟರ್ನೆಟ್ ಆಪ್ಶನ್ಸ್)" ಒತ್ತಿ.

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ (Ctrl+F5) - Halatu Honnuಹಂತ ೩:

               ಈಗ ತೆರೆದುಕೊಳ್ಳುವ ಕಿಟಕಿಯಲ್ಲಿ "ಪಾಪ್ ಅಪ್ ಬ್ಲಾಕರ್" ಎದುರಿಗಿರುವ "ಸೆಟಿಂಗ್ಸ್" ಗುಂಡಿ ಒತ್ತಿ.

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ (Ctrl+F5) - Halatu Honnuಹಂತ ೪:

               ಈಗ ಹೊಸದೊಂದು ಪರದೆ (ಪಾಪ್ ಅಪ್ ಬ್ಲಾಕರ್ ಪರದೆ) ತೆರೆದುಕೊಳ್ಳುತ್ತದೆ. ಅದರಲ್ಲಿ https://halatuhonnu.blogspot.in/ ವಿಳಾಸವನ್ನು "ಅನುಮತಿಸಬೇಕಾದ ತಾಣದ ವಿಳಾಸ (ಅಡ್ರೆಸ್ ಆಫ್ ವೆಬ್ಸೈಟ್ ಟು ಅಲೊ)"ವಾಗಿ ನಮೂದಿಸಿ ನಂತರ "ಸೇರಿಸು" ಒತ್ತಿ.

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ (Ctrl+F5) - Halatu Honnuಹಂತ ೫:

               https://halatuhonnu.blogspot.in/ ವಿಳಾಸವು "ಅನುಮತಿಸಿದ ತಾಣಗಳು (ಅಲ್ಲೋವ್ಡ್ ಸೈಟ್ಸ್)" ಪಟ್ಟಿಯಲ್ಲಿ ಬಂದಿರುವುದನ್ನು ಖಚಿತಪಡಿಸಿ ನಂತರ "ಮುಚ್ಚು (ಕ್ಲೋಸ್)" ಒತ್ತಿ.

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ (Ctrl+F5) - Halatu Honnuಹಂತ ೬:

               ಈಗ ಅನಿಸಿಕೆ ಪುಟದಲ್ಲಿ ಹೇಳಿರುವಂತೆ ತಾಣವನ್ನು ಮರುಲೋಡ್ ಮಾಡಲು Ctrl + F5 ಒತ್ತಿ.

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ (Ctrl+F5) - Halatu Honnuಹಂತ ೭: